ಬಾಗಲಕೋಟೆ: ತಾಲಿಬಾನ್ ಪರವಾಗಿ ಯುವಕನೋರ್ವ ಕಮೆಂಟ್ ಹಾಕಿ ಇದೀಗ ವಿವಾದಕ್ಕೆ ಸಿಲುಕಿಕೊಂಡಿದ್ದು, “ಐ ಲವ್ ತಾಲಿಬಾನ್” ಎನ್ನುವ ಕಮೆಂಟ್ ನ್ನು ಯುವಕ ಹಾಕಿದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿವೆ. ಆಸೀಫ್ ಗಲಗಲಿ ಎಂಬ ಹೆಸರಿನ ಫೇಸ್ ಬುಕ್ ಖಾತೆಯಿಂದ ಈ ಕಮೆಂಟ್ ಹಾಕಲಾಗಿದೆ. ಈ ಕಮೆಂಟ್ ವೈರಲ್ ಆದ ಬೆನ್ನ...