ಮಹಾರಾಷ್ಟ್ರ: ಎಟಿಎಂನಲ್ಲಿ 500 ರೂಪಾಯಿ ಡ್ರಾ ಮಾಡಿದರೆ, 500 ರೂಪಾಯಿಯ 5 ನೋಟುಗಳನ್ನು ಎಟಿಎಂ ನೀಡಿದ ಘಟನೆ ನಡೆದಿದ್ದು, ವಿಷಯ ತಿಳಿದು ಜನರು ಎಟಿಎಂ ಮುಂದೆ ನೆರೆದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಎಟಿಎಂವೊಂದರಲ್ಲಿ ನಡೆದಿದೆ. ನಾಗ್ಪುರ ನಗರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಖಪರ್ಖ...
ಮುಂಬೈ: ದೇಶದಲ್ಲೆಲ್ಲೆಡೆ ಸದ್ಯ ಬುಲ್ಟೋಜರ್ ಗಳ ಮೂಲಕ ಕಟ್ಟಡ ಧ್ವಂಸ ಮಾಡುತ್ತಿರುವ ಘಟನೆಗಳು ತೀವ್ರ ಟೀಕೆಗಳಿಗೆ ಕಾರಣವಾಗಿದೆ. ಇದರ ನಡುವೆಯೇ ಬುಲ್ಡೋಜರ್ ಬಳಸಿ ಎಟಿಎಂ ನಿಂದ ಹಣ ದೋಚಿದ ಘಟನೆ ಮಹಾರಾಷ್ಟ್ರ ಸಾಂಗ್ಲಿಯಲ್ಲಿ ನಡೆದಿದೆ. ದುಷ್ಕರ್ಮಿಗಳು ಬುಲ್ಡೋಜರ್ ಮೂಲಕ ಎಟಿಎಂ ಮಷೀನ್ ಧ್ವಂಸಗೊಳಿಸಿದ್ದು, ಬಳಿಕ ಎಟಿಎಂನಲ್ಲಿದ್ದ ಹಣವನ್ನು ...
ಬೀದರ್: ಎಟಿಎಂ ಕೇಂದ್ರಗಳ ಬಳಿಯಲ್ಲಿ ಸುತ್ತಾಡುತ್ತಾ ಅಮಾಯಕರನ್ನು ಮೋಸಗೊಳಿಸಿದೋಚುತ್ತಿದ್ದ ಆಂದ್ರಪ್ರದೇಶದ ವ್ಯಕ್ತಿಯೋರ್ವನನ್ನು ಸೋಮವಾರ ಸಿಇಎನ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂದ್ರಪ್ರದೇಶದ ನರಸರಾವಪೇಟ್ ಪಟ್ಟಣದ 39 ವರ್ಷ ವಯಸ್ಸಿನ ತುಮ್ಮಲ್ ಉದಯಕುಮಾರ ರಾಮಲಿಂಗಯ್ಯ ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ 1.18 ಲಕ್ಷ...