ಜಾರ್ಖಂಡ್: ಸೊಸೆಯನ್ನು ವಿದ್ಯುತ್ ಶಾಕ್ ನಿಂದ ಪಾರು ಮಾಡಲು ಹೋದ ಅತ್ತೆ ಕೂಡ ವಿದ್ಯುತ್ ಶಾಕ್ ಗೆ ಬಲಿಯಾಗಿರುವ ಘಟನೆ ಜಾರ್ಖಂಡ್ ನ ಧನ್ಬಾದ್ ನಲ್ಲಿ ನಡೆದಿದ್ದು, ಏಕಕಾಲದಲ್ಲಿ ಅತ್ತೆ ಸೊಸೆ ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ. ಧನ್ಭಾದ್ ನ ಪುಟ್ಕಿ ಪೊಲೀಸ್ ಠಾಣೆಯಲ್ಲಿ ಕರಂದ್ ನಲ್ಲಿ ನಡೆದಿದ್ದು, 70 ವರ್ಷ ವಯಸ್ಸಿನ ಚಮರ್ ಹಾಗೂ 3...
ಹೈದರಾಬಾದ್: ಕೊವಿಡ್ 19 ಪಾಸಿಟಿವ್ ಕಾಣಿಸಿಕೊಂಡು ಐಸೋಲೇಷನ್ ನಲ್ಲಿದ್ದ ಅತ್ತೆ, ತಾನು ಸಾಯುವಂತಹ ಸ್ಥಿತಿಯಲ್ಲಿರುವಾಗ ಮನೆಯಲ್ಲಿ ಸೊಸೆ ಹಾಗೂ ಎಲ್ಲರೂ ಸಂತೋಷವಾಗಿದ್ದಾರೆ ಎನ್ನುವ ತಪ್ಪು ಕಲ್ಪನೆಯಿಂದ ಸೊಸೆಯನ್ನು ಅಪ್ಪಿಕೊಂಡು, ಆಕೆಗೂ ಕೊವಿಡ್ 19 ಬರಿಸಿದ ಆತಂಕಕಾರಿ ಘಟನೆ ನಡೆದಿದೆ. ತೆಲಂಗಾಣದ ಸೋಮಾರಿಪೇಟೆ ಗ್ರಾಮದಲ್ಲಿ ವಾಸಿಸುತ್ತಿದ...
ಲಕ್ನೋ: ಅತ್ತೆ ತನಗೆ ಕಾಟ ಕೊಡುತ್ತಿದ್ದಾಳೆ ಎಂದು ಸೊಸೆ ಪೊಲೀಸ್ ಠಾಣೆಗೆ ಕರೆ ಮಾಡಿ ಹೇಳಿದ್ದು, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಶಾಕ್ ಗೊಳಗಾಗಿದ್ದು, ಪೊಲೀಸರಿಗೆ ಇದೊಂದು ತಲೆನೋವಿನ ಪ್ರಸಂಗವಾಗಿ ಪರಿಣಮಿಸಿದೆ. ಈ ಘಟನೆ ನಡೆದದ್ದು ಉತ್ತರಪ್ರದೇಶದಲ್ಲಿ. ಪೊಲೀಸರಿಗೆ ಸೊಸೆ ಕರೆ ಮಾಡಿದ್ದರಿಂದ ಪೊಲೀಸರು ಮನೆಗೆ ಬಂದಿದ್ದಾರೆ. ಈ ವೇಳೆ ಸ...