2009ರಲ್ಲಿ ತೆರೆಕಂಡು ಸಿನಿ ಜಗತ್ತಿನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಹಾಲಿವುಡ್ ಸಿನಿಮಾ 'ಅವತಾರ್'ನ ಎರಡನೇ ಭಾಗ 160 ಭಾಷೆಗಳಲ್ಲಿ ಇದೇ ವರ್ಷ (2022) ಡಿಸೆಂಬರ್ 16ರಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರದ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ತಿಳಿಸಿದ್ದಾರೆ. ಈ ಚಿತ್ರಕ್ಕೆ ಅವತಾರ್: ದಿ ವೇ ಆಫ್ ವಾಟರ್' ಎಂದು ಹೆಸರು ನೀಡಲಾ...