ಕೋಝಿಕ್ಕೋಡ್: ಕೇರಳದ 9 ವರ್ಷದ ಬಾಲಕ ಬಾಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾನೆ. ಕೇವಲ 1 ಗಂಟೆಯಲ್ಲಿ 172 ವಿಧದ ಭಕ್ಷ್ಯ ತಯಾರಿಸುವ ಮೂಲಕ ಈತ ದಾಖಲೆ ಬರೆದಿದ್ದಾನೆ. 9 ವರ್ಷದ ಹಯಾನ್ ಅಬ್ದುಲ್ಲಾ, 1 ಗಂಟೆಯಲ್ಲಿ ಬಿರಿಯಾನಿ, ಜ್ಯೂಸ್, ಪ್ಯಾನ್ ಕೇಕ್, ದೋಸೆ, ಮಿಲ್ಕ್ ಶೇಕ್, ಮತ್ತು ಚಾಕ...