ಪಾಟ್ನಾ: ಬಿಹಾರದಲ್ಲಿ ಪಂಚಾಯತ್ ಚುನಾವಣೆ ರಂಗೇರುತ್ತಿದ್ದು, ಪ್ರಚಾರ ಮಾಡುವುದರಲ್ಲಿ ನಾವು ದಿಲ್ಲಿಯಲ್ಲಿ ಕುಳಿತ ರಾಜಕಾರಣಿಗಳನ್ನೂ ಮೀರಿಸಿದವರು ಎಂದು ಪಂಚಾಯತ್ ಅಭ್ಯರ್ಥಿಗಳು ಸಾಬೀತು ಮಾಡಿದ್ದಾರೆ. ಇದೀಗ ಅಭ್ಯರ್ಥಿಯೋರ್ವರು ಎಮ್ಮೆಯ ಮೇಲೆ ಕುಳಿತುಕೊಂಡು ಬಂದು ನಾಮಪತ್ರ ಸಲ್ಲಿಸಿದ್ದಾರೆ. ಕತಿಹಾರ್ ಜಿಲ್ಲೆಯ ರಾಮ್ ಪುರ ಪಂಚಾಯತ್ ನ ಅಭ...