ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ತುಂಬಲಾರದ ನಷ್ಟವಾಗಿದೆ. ಹಿರಿಯ ಪೋಷಕ ನಟಿ, ಹಾಸ್ಯ ನಟಿ, ಬಿ.ಜಯಾ ಅವರು ಇಂದು ನಿಧನರಾಗಿದ್ದಾರೆ. ಹಾಸ್ಯ ಪಾತ್ರಗಳ ಮೂಲಕ ಎಲ್ಲರನ್ನೂ ನಗಿಸುತ್ತಿದ್ದ ಬಿ.ಜಯ ಅವರು ಧಾರವಾಹಿಗಳಲ್ಲಿ ಕೂಡ ನಟಿಸಿ ಜನರ ಮೆಚ್ಚುಗೆ ಪಡೆದಿದ್ದರು.ಕನ್ನಡ ಚಿತ್ರರಂಗದ ದಿಗ್ಗಜರ ಚಿತ್ರಗಳಲ್ಲಿಯೂ ಬಿ.ಜಯ ಅವರು ನಟಿಸ...