ಗದಗ: ಕುದಿಯೋ ಎಣ್ಣೆ ಹಾಗೂ ಸುಡುವ ತುಪ್ಪಕ್ಕೆ ಕೈಹಾಕಿ ಭರ್ಜರಿ ಪವಾಡ ಮಾಡುತ್ತಿದ್ದ ಬಾಬಾನೋರ್ವ ಮಹಿಳೆಯ ವಿಚಾರಕ್ಕೆ ಕೈಹಾಕಿ ಕೆಟ್ಟಿದ್ದು, ಬಾಬಾನಿಗೆ ಸಂತ್ರಸ್ತ ಮಹಿಳೆ ಹಾಗೂ ಕುಟುಂಬಸ್ಥರು ಧರ್ಮದೇಟು ನೀಡಿದ ಘಟನೆ ವರದಿಯಾಗಿದೆ. ಗದಗದ ಆಶ್ರಯ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಆಸೀಫ್ ಜಾಗಿರದಾರ ಎಂಬ ಬಾಬಾನಿಗೆ ಎಲ್ಲ ಬಾಬಾಗಳಂತೆ...