ಉರ್ವಾ: ಮಂಗಳೂರಿನಲ್ಲಿ ದೈವಸ್ಥಾನಗಳನ್ನು ಟಾರ್ಗೆಟ್ ಮಾಡಿ ಕಾಣಿಕೆ ಡಬ್ಬಿಗಳಲ್ಲಿ ಅವಹೇಳನಾಕಾರಿ ಬರಹ ಹಾಗೂ ಕಾಂಡೋಮ್ ಗಳನ್ನು ಹಾಕುತ್ತಿರುವ ಘಟನೆಗಳು ಕಳೆದ ಕೆಲವು ಸಮಯಗಳಿಂದ ನಡೆಯುತ್ತಿದ್ದು, ಮಂಗಳೂರಿನ ಕೊರಗಜ್ಜ ದೈವಸ್ಥಾನದಲ್ಲಿ ಇಂತಹ ಘಟನೆಗಳು ನಡೆದ ಬಳಿಕ ಮತ್ತೆ ಇಂತಹದ್ದೇ ಘಟನೆ ಮರುಕಳಿಸಿದೆ. ಸಾಮಾಜಿಕ ಸಾಮರಸ್ಯ ಕದಡುವ ಉದ್ದೇಶಗ...