ಕುಂಬಳೆ ಸಮೀಪದ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಕ್ಷೇತ್ರ ಪಾಲಕನಂತಿದ್ದ ದೈವೀ ಸ್ವರೂಪಿ ಮೊಸಳೆ ಬಬಿಯಾ ಇಹಲೋಕ ತ್ಯಜಿಸಿದೆ. ಭಕ್ತರ ಪ್ರೀತಿ ಪಾತ್ರವಾಗಿದ್ದ ಈ ಮೊಸಳೆ ಬಗ್ಗೆ ನಾನಾ ಕಥೆಗಳು ಹಬ್ಬಿದ್ದವು. ಇದೀಗ ಈ ಕಥೆಗಳ ಹಿಂದಿನ ಸತ್ಯ ಕೂಡ ತೆರೆದುಕೊಂಡಿದೆ. ಶ್ರೀ ಅನಂತಪದ್ಮನಾಭ ಸ್ವಾಮಿ ದೇವ...