ಕೇರಳ: ಇಲ್ಲಿನ ಅಟ್ಟಪಾಡಿ ತಾಲೂಕಿನಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಒಬ್ಬರ ಹಿಂದೊಬ್ಬರಂತೆ ಬುಡಕಟ್ಟು ಜನಾಂಗದ 3 ಶಿಶುಗಳು ಮರಣವಪ್ಪಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಇತ್ತೀಚೆಗೆ ಮೂರು ತಿಂಗಳ ಶಿಶು ಮರಣವಪ್ಪಿದ ಬೆನ್ನಲ್ಲೇ ಈ ಹಿಂದಿನ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬುಡಕಟ್ಟು ಜನಾ...