ಒಂದು ಸ್ಲೇಟ್ ನಲ್ಲಿ ಎಳೆನೀರು ರೇಟ್ ಇನ್ನೊಂದು ಸ್ಲೇಟ್ ನಲ್ಲಿ “ಬಡವ ರಾಸ್ಕಲ್” ಡೇಟ್. ಹೌದು..! ಚಿತ್ರರಂಗದಲ್ಲಿ ಈವರೆಗೆ ಯಾರೂ ಪ್ರಯೋಗ ಮಾಡದ ಹೊಸ ಪ್ರಯೋಗವನ್ನು ಡಾಲಿ ಧನಂಜಯ್ ನಟನೆಯ ಬಡವ ರಾಸ್ಕಲ್ ಚಿತ್ರ ತಂಡ ಮಾಡಿದ್ದು, ಸಾರ್ವಜನಿಕರು ಕೂಡ ಕೆಲ ಕಾಲ ಗೊಂದಲಕ್ಕೀಡಾಗುವಂತೆ ಮಾಡಿದೆ. ಎಳನೀರು ಮಾರಾಟ ಮಾಡುವ ಅಂಗಡಿಯನ್ನು ಟಾರ್ಗೆಟ್...