ಚಾಮರಾಜನಗರ: ಸೋಜಿಗದ ಸೂಜಿ ಮಲ್ಲಿಗೆ, ಮಾದೇವಾ ನಿಮ್ಮ ಮಂಡೆ ಮ್ಯಾಗೆ ದುಂಡು ಮಲ್ಲಿಗೆ ಎಂದು ಮಾದಪ್ಪನ ಹಾಡಿ ಮುಸ್ಲಿಂ ಯುವತಿ ಗಮನ ಸೆಳೆದ ಘಟನೆ ಚಾಮರಾಜನಗರದಲ್ಲಿ ನಡೆಯಿತು. ಭಾರತೀಯ ಪರಿವರ್ತನ ಸಂಘ(BPS) ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾ...