ಬೆಂಗಳೂರು: ಬೆಂಗಳೂರಿನಲ್ಲಿ ನಾಳೆಯಿಂದ ಅನ್ ಲಾಕ್ ಆಗಲಿದೆ. ಇದೇ ಸಂದರ್ಭದಲ್ಲಿ ಲಾಕ್ ಡೌನ್ ನಿಂದಾಗಿ ಊರಿಗೆ ಹೋಗಿದ್ದ ಜನರು ಮತ್ತೆ ಬೆಂಗಳೂರಿಗೆ ಬರಲು ಸಿದ್ಧರಾಗಿದ್ದಾರೆ. ಸದ್ಯ ಬೆಂಗಳೂರು ಕೊವಿಡ್ ಪ್ರಕರಣಗಳಲ್ಲಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗಿದ್ದರೂ, ಇದೀಗ ಹಳ್ಳಿಗಳಿಂದ ಮತ್ತೆ ನಗರಕ್ಕೆ ಜನರು ಬರುವುದರಿಂದ ಮತ್ತೆ ಸೋಂಕಿನ ಪ್ರಮ...