ಮಂಗಳೂರು: ಕೆವೈಸಿ ದಾಖಲೆ ನವೀಕರಣ ಬಾಕಿ ಇದೆ. ಹಾಗಾಗಿ ನಿಮ್ಮ ಖಾತೆ ಬ್ಲಾಕ್ ಆಗಿದೆ ತಕ್ಷಣ ಸಂಬಂಧಿಸಿದ ದಾಖಲೆಗಳನ್ನು ನೀಡಿ ಅಪ್ ಡೇಟ್ ಮಾಡಿ ಎಂಬ ಸಂದೇಶವನ್ನು ನಂಬಿ ಬ್ಯಾಂಕ್ ಗ್ರಾಹಕರು ಮೋಸ ಹೋದ ಘಟನೆ ನಗರದಾದ್ಯಂತ ನಡೆದಿದೆ ಎಂದು ವರದಿಯಾಗಿದೆ. ನಗರದ ಗ್ರಾಹಕರೊಬ್ಬರು ಈ ಸಂದೇಶವನ್ನು ನಂಬಿ 63 ಸಾವಿರ ರೂಪಾಯಿಗಳನ್ನು ಕಳೆದುಕೊಂಡ...