ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ಪ್ರಾಧಿಕಾರದ ಆಯುಕ್ತರಾದ ಕುಮಾರ ನಾಯಕ, ಭಾ.ಆ.ಸೇ., ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೆಚ್.ಎಸ್.ಆರ್ ಒಂದನೇ ಸೆಕ್ಟರ್ ಬಡಾವಣೆಯಲ್ಲಿ ಸುಮಾರು ರೂ. 20 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ...