ಸಿನಿಡೆಸ್ಕ್: ಇಳೆಯದಳಪತಿ ವಿಜಯ್ ಅವರ 65ನೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಫಸ್ಟ್ ಲುಕ್ ನೋಡಿದ ಬಳಿಕ ವಿಜಯ್ ಅವರ ಹೊಸ ಚಿತ್ರದ ಬಗ್ಗೆ ಜನರಲ್ಲಿ ಇನ್ನಷ್ಟು ಕುತೂಹಲ ಮೂಡಿದೆ. ವಿಜಯ್ ಅವರ 65ನೇ ಚಿತ್ರ ಬೀಸ್ಟ್ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕೈಯಲ್ಲಿ ಗನ್ ಹಿಡಿದುಕೊಂಡು ನಿಂತಿರುವ ವಿಜಯ್ ಚಿತ್...