ಬ್ರೆಜಿಲ್: ಮನುಷ್ಯನಿಗೆ ಸಾವು ಹೀಗೆಯೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲೊಬ್ಬ ವ್ಯಕ್ತಿ ಕ್ಯಾನ್ಸರ್ ನಿಂದ ಸಾವಿಗೀಡಾಗಬಹುದು ಎನ್ನುವ ಭೀತಿಯಲ್ಲಿದ್ದ ಆದರೆ, ಕ್ಯಾನ್ಸರ್ ನ್ನು ಜಯಿಸಿಯೇ ಬಿಟ್ಟ ಆದರೂ ಆತನ ಸಾವು ಖಚಿತವಾಗಿತ್ತು. ತನ್ನದೇ ಬರ್ತ್ ಡೇ ಪಾರ್ಟಿಯಲ್ಲಿ ಬಿಯರ್ ಬ್ಯಾರೆಲ್ ಸ್ಫೋಟಗೊಂಡು ಆತ ಸಾವನ್ನಪ್ಪಿದ್ದಾನೆ. ಬ್ರ...