ಬಾಳೆಹೊನ್ನೂರು ಹೋಬಳಿಯ ಕೊಳಲೆ ಗ್ರಾಮದ ಇಡುಕುನಿ ಶಿವಣ್ಣ (45)ಎಂಬುವರು ನಿನ್ನೆ ಭದ್ರಾ ನದಿಯಲ್ಲಿ ಮುಳುಗಿ ಸಾವನಪ್ಪಿದ್ದರು. ಈ ದಿನ ಶವವನ್ನು ಮುಳುಗು ತಜ್ಞರಾದ ಬಾಳೆಹೊಳೆ ಭಾಸ್ಕರ ಹಾಗೂ ಮೃತನ ಸಹೋದರರಾದ ಅಯ್ಯಣ್ಣ ಮತ್ತು ಆಡುವಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಚನ್ನಪ್ಪ ಎಂಬುವರು ಮೃತದೇಹವನ್ನು ಹುಡುಕಿ ಮೇಲೆ ಎತ್ತಿದ್ದಾರೆ. ...