ಖಮ್ಮಮ್: ತನ್ನ ಸ್ವಂತ ಸಹೋದರಿಯ ಮೇಲೆ ಅಣ್ಣನೇ ಅತ್ಯಾಚಾರ ನಡೆಸಿರುವ ಘಟನೆ ಭದ್ರಾದ್ರಿ ಕೊಟ್ಟಗುಡೆಮ್ ಜಿಲ್ಲೆಯ ಬಳಿ ನಡೆದಿದ್ದು, ತಂದೆಯನ್ನು ಕಳೆದುಕೊಂಡಿದ್ದ ಸಹೋದರಿ ತನ್ನ ಅಣ್ಣನ ಜೊತೆಗೆ ವಾಸವಿದ್ದಳು. ತನ್ನ ಅಣ್ಣನೇ ತನ್ನನ್ನು ಅತ್ಯಾಚಾರ ನಡೆಸುತ್ತಿದ್ದಾನೆ ಎಂದು ಸಂತ್ರಸ್ತೆಯು ತನ್ನ ತಾಯಿಯ ಬಳಿ ಹೇಳಿದಾಗಲೂ ಅವರು ಅದನ್ನು ಗಂಭೀ...