ಇಂದು ಒಂದೆಡೆ ಹೊಸ ವರ್ಷ ಆಚರಣೆ ನಡೆಸುತ್ತಿದ್ದರೆ, ಇನ್ನೊಂದೆಡೆ ಕೋರೆಗಾಂವ್ ವಿಜಯೋತ್ಸವ ನಡೆಯುತ್ತಿದೆ. ದಲಿತ ಸೈನಿಕರು, ಅಥವಾ ಮಹರ್ ಸೈನಿಕರು ಪೇಶ್ವೆಗಳ ಜಾತಿಯ ದುರಾಂಹಾರವನ್ನು ಮಟ್ಟ ಹಾಕಿದ ದಿನವೇ ಜನವರಿ , 1818. ಕೇವಲ 500 ದಲಿತ ಸೈನಿಕರು ಮೂವತ್ತು ಸಾವಿರ ಮೇಲ್ಜಾತಿಯ ಸೈನಿಕರನ್ನು ಹೊಡೆದುರುಳಿಸಿ ಇತಿಹಾಸ ನಿರ್ಮಿಸಿದ ದಾಖಲೆಯ ...