ಝೀಕನ್ನಡದಲ್ಲಿ ಮೂಡಿ ಬರುತ್ತಿರುವ ಮಹಾನಾಯಕ ಧಾರಾವಾಹಿಯ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ತಾಯಿ ಭೀಮಭಾಯಿ ನಿಧನ ಹೊಂದುವ ಸಂಚಿಕೆ ನೋಡಿ ವೀಕ್ಷಕರು ಕಣ್ಣೀರು ಹಾಕಿದ್ದು, ಜೊತೆಗೆ ಭೀಮಾಭಾಯಿ ಸಾವನ್ನಪ್ಪಿರುವುದನ್ನು ಕಂಡು ಮನುವಾದಿಗಳು ಸಂತೋಷಪಡುವ ದೃಶ್ಯ, ದುಃಖದಲ್ಲಿ ಕರಗಿರುವ ಅಂಬೇಡ್ಕರ್ ಅವರ ಕುಟುಂಬ...