ಭೋಪಾಲ್: ಯಾವಾಗಲೂ ಬಸ್ ನಲ್ಲಿ ಚಾಲಕನ ಬದಿಯಲ್ಲಿರುವ ಸೈಡ್ ಸೀಟ್ ನಲ್ಲಿ ಕುಳಿತು ತಲೆ ಹೊರಗೆ ಹಾಕುವವರು ಈ ಸುದ್ದಿಯನ್ನು ಓದಲೇ ಬೇಕಿದೆ. ಸಾಮಾನ್ಯವಾಗಿ ಉಗುಳಲು, ಬಸ್ ನಲ್ಲಿ ವಾಂತಿ ಬಂದಾಗ ಪ್ರಯಾಣಿಕರು ಬಸ್ ನ ಕಿಟಕಿ ಮೂಲಕ ತಲೆ ಹೊರ ಹಾಕುತ್ತಾರೆ. ಆದರೆ ಇದರಿಂದ ಪ್ರಾಣವೇ ಹೋಗುವ ಅಪಾಯ ಸಂಭವಿಸುತ್ತದೆ. ಮಧ್ಯಪ್ರದೇಶದ ಖಾಂದ್ವಾ ಪ್ರದ...