ಬೆಂಗಳೂರು: ಭಾರತವನ್ನು ಅಮೃತಕಾಲದಲ್ಲಿ ಸಶಕ್ತ ಮತ್ತು ಸಾಮರ್ಥ್ಯಶಾಲಿ ದೇಶವನ್ನಾಗಿ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಬಿಜೆಪಿ ಪ್ರಣಾಳಿಕೆ ಸಿದ್ಧಪಡಿಸಿ ಜನರ ಮುಂದೆ ಹೋಗಲಿದ್ದೇವೆ. ಬಿಜೆಪಿ ಆಡಳಿತವನ್ನು ಬೆಂಬಲಿಸಿ ಮತ್ತೊಮ್ಮೆ ಬಿಜೆಪಿಗೆ ಕರ್ನಾಟಕದಲ್ಲಿ ಆಡಳಿತಾವಕಾಶ ಕೊಡಿ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಮನವಿ ಮಾಡಿದರು. ...