ಭುವನೇಶ್ವರ್: ಪತ್ನಿಯ ಮೃತದೇಹ ಸಾಗಿಸಲು ಹಣವಿಲ್ಲದ ಪತಿ, ಯಾರ ಸಹಾಯವೂ ಸಿಗದ ಹಿನ್ನೆಲೆಯಲ್ಲಿ ಹೆಗಲಲ್ಲಿಯೇ ಮೃತದೇಹವನ್ನು ಹೊತ್ತು ಸುಮಾರು 33 ಕಿ.ಮೀ. ದೂರ ನಡೆದ ಹೃದಯ ವಿದ್ರಾವಕ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಒಡಿಶಾದ ಕೊರಪಟ್ ಜಿಲ್ಲೆಯ ಪೊಟ್ಟಾಂಗಿ ಏರಿಯಾದ ನಿವಾಸಿಗಳಾದ ಗುರು ಮತ್ತು ಆತನ ಪತ್ನಿ, ಆಂಧ್ರದ ವಿಶಾಖಪಟ್ಟಣದಲ್ಲ...