ನ್ಯಾಷನಲ್; ವಿಯಾಕಮ್-18ರ ಬಹುಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ವೇದಿಕೆಯಾಗಿರುವ ವೂಟ್ ನಲ್ಲಿ ಎಕ್ಸ್ಕ್ಯೂಕ್ಲಿವ್ ಆಗಿ ಬಿಗ್ ಬಾಸ್ ಒಟಿಟಿ ಕನ್ನಡ ಪ್ರಸಾರವಾಗಲಿದೆ. ಕಳೆದ ವರ್ಷ ಹಿಂದಿಯಲ್ಲಿ ಪ್ರಸಾರವಾದ ಬಿಗ್ ಬಾಸ್ ಒಟಿಟಿಯಿಂದ ಉತ್ತೇಜನಗೊಂಡು, ಡಿಜಿಟಲ್ ಮನರಂಜನಾ ಕ್ಷೇತ್ರವನ್ನು ವಿಸ್ತರಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ....