ಪಾಟ್ನಾ: ಬಿಹಾರದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೇ ಅಭದ್ರತೆಯಿಂದ ಕೂಡಿದ್ದು, ಕೆಲವು ದಿನಗಳ ಹಿಂದೆಯಷ್ಟೇ ವ್ಯಕ್ತಿಯೋರ್ವನ ಖಾತೆ 5.5 ಲಕ್ಷ ರೂಪಾಯಿ ಜಮಾ ಆದ ಘಟನೆಯ ಬಳಿಕ ಇದೀಗ ಬಿಹಾರದ ಕತ್ತಿಹಾರ್ ಹಳ್ಳಿಯ ಶಾಲಾ ಮಕ್ಕಳ ಖಾತೆಗಳಿಗೆ ರಾತ್ರೋ ರಾತ್ರಿ ಕೋಟ್ಯಂತರ ರೂಪಾಯಿ ಜಮಾ ಆಗಿರುವ ಘಟನೆ ನಡೆದಿದೆ. ಇಬ್ಬರು ವಿದ್ಯಾರ್ಥಿಗಳು ಶಾಲಾ ಸಮ...