ಪಾಟ್ನಾ: ನಾಳೆ(ನ.10) ಬಿಹಾರ ವಿಧಾನಸಭಾ ಚುನಾವಣಾ ಮತ ಎಣಿಕೆ ನಡೆಯಲಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. 55 ಮತ ಎಣಿಕಾ ಕೇಂದ್ರಗಳಿದ್ದು, ಬಿಹಾರದಲ್ಲಿ 3 ಹಂತಗಳಲ್ಲಿ ನಡೆದ ಮತದಾನದಲ್ಲಿ ಶೇ.56.19ರಷ್ಟು ಮತದಾನವಾಗಿದೆ. ಇದು ಈ ಹಿಂದೆಂದಿಗಿಂತಲೂ ಹೆಚ್ಚು ಮತದಾನ ಎಂದು ಹೇಳಲಾಗಿದೆ. ಫಲಿತಾಂಶ ಹೊರ ಬೀಳ...