ಕೋಯಿಕ್ಕೋಡ್: ಆನ್ ಲೈನ್ ರಮ್ಮಿ ಆಟದ ಚಟಕ್ಕೆ ಬಿದ್ದ ಯುವತಿಯೊಬ್ಬಳು ಸಾಕಷ್ಟು ಹಣ ಕಳೆದುಕೊಂಡು, ಸಾಲದ ಸುಳಿಯಲ್ಲಿ ಸಿಲುಕಿ ಕೊನೆಗೆ ತನ್ನ ಜೀವನವನ್ನೇ ಅಂತ್ಯಗೊಳಿಸಿದ ಘಟನೆ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದಿದೆ. ಕೋಯಿಕ್ಕೋಡ್ ನ ಚೇಲಿಯಾ ಕೊಯಿಲಂಡಿ ನಿವಾಸಿ ಬಿಜಾಶಾ ಮೃತಪಟ್ಟ ಯುವತಿಯಾಗಿದ್ದು, ಟೆಲಿಕಾಂ ಕಂಪನಿಯ ಉದ್ಯೋಗಿಯಾಗಿದ್ದ ...