ಬಿಕಾನೆರ್: ಆಟವಾಡುತ್ತಿದ್ದ ಐದು ಮಕ್ಕಳು ಧಾನ್ಯ ತುಂಬಿಸಿ ಸಂಗ್ರಹಿಸಿಡುವ ಡಬ್ಬದೊಳಗೆ ಇಳಿದಿದ್ದು, ಈ ವೇಳೆ ಡಬ್ಬ ಆಕಸ್ಮಿಕವಾಗಿ ಲಾಕ್ ಆಗಿದ್ದು, ಪರಿಣಾಮವಾಗಿ ಉಸಿರುಗಟ್ಟಿ ಎಲ್ಲ ಮಕ್ಕಳು ಸಾವಿಗೀಡಾಗಿದ್ದಾರೆ. ರಾಜಸ್ಥಾನದ ಬಿಕನೇರ್ ಎಂಬಲ್ಲಿ ಈ ಘಟನೆ ನಡೆದಿದೆ. ಮಾಲಿ, ಪೂನಮ್, ರವೀನಾ, ರಾಧಾ, ಸೇವರಾಂ ಎಂಬ ಮಕ್ಕಳು ಸಾವಿಗೀಡಾದವರಾಗಿ...