ಮೈಸೂರು: ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸುವ ಸಂದರ್ಭದಲ್ಲಿ ಆತನ ಉದ್ಯೋಗ ಏನು? ಆತನ ಜಾತಿ ಏನು ಎಂದೇ ನೋಡುತ್ತಾರೆಯೇ ವಿನಃ ಆತನ ಸ್ವಭಾವ ಏನೆಂದು ನೋಡುವುದೂ ಇಲ್ಲ, ವಿಚಾರಿಸುವುದೂ ಇಲ್ಲ. ಊರಿನವರ ಎದುರಲ್ಲಿ ತಮ್ಮ ಮರ್ಯಾದೆ ಉಳಿಯಬೇಕು. ಊರಿನವರು ನಮ್ಮನ್ನು ನೋಡಿ ಹೊಗಳಬೇಕು ಎಂದಷ್ಟೇ ಯೋಚಿಸುತ್ತಾರೆ. ತಮ್ಮ ಮಗಳು ಮದುವೆಯ ನಂತ...