ಪಂಜಾಬ್: ಕೇಂದ್ರ ಸರ್ಕಾರದ ಮೂರು ನೂತನ ವಿವಾದಿತ ಕೃಷಿ ಕಾಯ್ದೆಯನ್ನು ವಿರೋಧಿಸಿ ಪಂಜಾಬ್ ನಲ್ಲಿ ಜನರು ಮತ ಚಲಾಯಿಸಿದ್ದು, ಅಮೃತಸರ ಮಹಾನಗರ ಪಾಲಿಕೆಯ 37 ನೇ ವಾರ್ಡ್ನಲ್ಲಿ ಬಿಜೆಪಿ ನೋಟಾಕ್ಕಿಂತಲೂ ಕಡಿಮೆ ಮತ ಪಡೆದು ಮುಜುಗರಕ್ಕೀಡಾಗಿದೆ. 8 ಮುನ್ಸಿಪಲ್ ಕಾರ್ಪೋರೇಷನ್ಗಳ 2,302 ವಾರ್ಡ್ಗಳಿಗೆ ಚುನಾವಣೆ ನಡೆದಿದ್ದು, ಬುಧವಾರ ಅದರ ಫಲ...