ಮಂಗಳೂರು: ಚಾರ್ಜ್ ಗೆ ಇಟ್ಟಿದ್ದ ಇಲೆಕ್ಟ್ರಿಕ್ ಸ್ಕೂಟರೊಂದು ಸ್ಪೋಟಗೊಂಡ ಘಟನೆ ನಗರದ ಬೊಂದೆಲ್ ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಮನೆಯವರು ಬೈಕನ್ನು ಗ್ರೌಂಡ್ ಫ್ಲೋರ್ ನಲ್ಲಿ ನಿಲ್ಲಿಸಿ ಚಾರ್ಜ್ ಗೆ ಇಟ್ಟಿದ್ದರು.ಈ ವೇಳೆ ಸ್ಪೋಟಗೊಂಡಿದ್ದು, ಪರಿಣಾಮವಾಗಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಿಲ...