ಸದ್ಯ ಬಹಳಷ್ಟು ಜನರನ್ನು ಬಾಧಿಸುತ್ತಿರುವ ಸಮಸ್ಯೆ ಬಾಡಿ ಪೈನ್ ಅಥವಾ ಮೈಕೈ ನೋವು. ನಮ್ಮ ದೇಹದಲ್ಲಿ ಕೆಲವೊಮ್ಮೆ ಯಾವುದೇ ಕಾರಣವೇ ಇಲ್ಲದೇ ನೋವುಗಳು ಕಾಣಿಸಿಕೊಳ್ಳುತ್ತವೆ. ನಮ್ಮ ದೇಹದ ಕೆಲವು ಭಾಗಗಳಲ್ಲಿ ಹಿಡಿದಿಟ್ಟ ರೀತಿಯಲ್ಲಿ ನಮಗೆ ನೋವುಗಳು ಆರಂಭವಾಗುತ್ತವೆ. ಬೆನ್ನು ನೋವು, ಸೊಂಟ ನೋವು, ಕುತ್ತಿಗೆ ನೋವು, ಭುಜದ ಭಾಗಗಳಲ್ಲಿ ಮೊದಲಾದ...