ಹೊಟ್ಟೆ ತುಂಬ ತಿಂದರೆ, ದಪ್ಪ ಆಗಿ ಬಿಡುತ್ತಾರೆ ಎನ್ನುವುದು ಸಾಮಾನ್ಯವಾಗಿ ಜನರು ಆಡಿಕೊಳ್ಳುವ ಮಾತು. ಹಾಗೆಯೇ ಇವನು ಎಷ್ಟು ತಿಂದರೂ ದಪ್ಪ ಆಗುವುದೇ ಇಲ್ಲ ಎನ್ನುವುದು ಇನ್ನು ಕೆಲವರ ದೂರು. ಆದರೆ ದಪ್ಪ ಆಗಬೇಕಾದರೆ ಏನು ತಿನ್ನಬೇಕು ಎನ್ನುವುದು ಬಹಳಷ್ಟು ಜನರಿಗೆ ತಿಳಿದೇ ಇರುವುದಿಲ್ಲ. ನಾವು ಎಷ್ಟು ಆಹಾರ ಸೇವಿಸುತ್ತೇವೆ ಎನ್ನುವುದಕ್ಕ...