ನವದೆಹಲಿ: ಎಲ್ ಪಿಜಿ ಸಿಲಿಂಡರ್ ಬುಕ್ಕಿಂಗ್ ಮಾಡಲು ಆನ್ ಲೈನ್ ನಲ್ಲಿ ಪರದಾಡುತ್ತಿರುವ ಜನರಿಗೆ ಇದೀಗ ಸಿಹಿ ಸುದ್ದಿ ದೊರಕಿದ್ದು, ಇನ್ನು ಕೇವಲ ಒಂದು ಮಿಸ್ ಕಾಲ್ ನೀಡಿದರೆ ಸಾಕು. ನಿಮ್ಮ ಮನೆಯಂಗಳಕ್ಕೆ ಅಡುಗೆ ಅನಿಲ ತಲುಪುತ್ತದೆ. ಹೌದು…! ಇಂತಹದ್ದೊಂದು ಯೋಜನೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು...