ಮಲ್ಪೆ: ಆಳಸಮುದ್ರ ಮೀನುಗಾರಿಕಾ ಬೋಟ್ ನ ಬಲೆಗೆ ಬೃಹತ್ ಗಾತ್ರದ ಹೆಲಿಕಾಫ್ಟರ್ ಮೀನು ಬಿದ್ದಿದ್ದು, ಈ ಮೀನು ಸುಮಾರು 84 ಕೆ.ಜಿ. ತೂಕವಿದೆ ಎಂದು ಹೇಳಲಾಗಿದೆ. ಬಹಳ ಅಪರೂಪಕ್ಕೆ ಈ ಮೀನುಗಳು ಕಾಣಸಿಗುತ್ತವೆ. ಸುಮಾರು 20 ನಾಟಿಕಲ್ ಮೈಲು ಆಳ ಸಮುದ್ರದಲ್ಲಿ ಈ ಮೀನು ಬಲೆಗೆ ಬಿದ್ದಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಲುಕ್ಮನ್...