ಬೆಂಗಳೂರು: ಅಕ್ರಮ ಫಿಲ್ಟರ್ ಮರಳುದಂಧೆ ಬ್ಲ್ಯಾಕ್ ಮೇಲ್ ವಿಚಾರವಾಗಿ ಬಿಟಿವಿಯ ಉದ್ಯೋಗಿ ಎಂದು ಹೇಳಲಾಗಿದ್ದ ತೀರ್ಥಪ್ರಸಾದ್ ಎಂಬಾತನ ಬಂಧನದ ವಿಚಾರವಾಗಿ ಬಿಟಿವಿ ವಿರುದ್ಧ ವರದಿ ಮಾಡಿದ್ದ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ವಿರುದ್ಧ ಬಿಟಿವಿ ಲೀಗಲ್ ನೋಟಿಸ್ ಜಾರಿ ಮಾಡಿದೆ. ಬಿಟಿವಿಯ ಎಕ್ಸಿಕ್ಯೂಟಿವ್ ಎಡಿಟರ್, ಹಿರಿಯ ವಕೀಲ ಎಸ್.ಬಾ...