ಪರ್ಕಳ: ಅಸಹಾಯಕ ಸ್ಥಿತಿಯಲ್ಲಿ ಇದ್ದ ವೃದ್ಧರೊಬ್ಬರನ್ನು ಮಣಿಪಾಲ ಪೊಲೀಸರ ಸಹಾಯದೊಂದಿಗೆ ರಕ್ಷಿಸಲಾಗಿದ್ದು, ಇದೀಗ ಅವರಿಗೆ ಹೊಸ ಬೆಳಕು ಆಶ್ರಮದಲ್ಲಿ ಆರೈಕೆ ಮಾಡಲಾಗುತ್ತಿದೆ. ಉಡುಪಿ ಜಿಲ್ಲೆಯ ಹೆರ್ಗದಲ್ಲಿ ಬೂದ ಎಂಬ ಹೆಸರಿನ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದು, ಇವರ ಊರು ಯಾವುದು ಎಂದು ಕೇಳಿದರೆ, ಸರಿಯಾದ ಮಾಹಿತಿ ನೀಡುತ್ತಿಲ್ಲ. ಮಂಚಿ...