ಲಕ್ನೋ: ಮಹಿಳೆಯೋರ್ವರು ತನ್ನ 13 ತಿಂಗಳ ಮಗುವನ್ನು ವಿಷ ನೀಡಿ ಕೊಂದು ಬಳಿಕ ತನ್ನ ಕತ್ತು ಕೊಯ್ದಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಬುಲಂದರ್ ಶಹರ್ ಜಿಲ್ಲೆಯಲ್ಲಿ ನಡೆದಿದೆ. 23 ವರ್ಷ ವಯಸ್ಸಿನ ಜೀತೆಂದ್ರಿ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಜಿತೇಂದ್ರಿಯ ಪತಿ ರಾಜಸ್ಥಾನದಲ್ಲಿ ಟೈಲರ್ ವೃತ್ತಿ ನಿರ್ವಹಿಸ...