ಬೆಂಗಳೂರು: ಕಾರು ಹಾಗೂ ಬುಲೆಟ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಬ್ಯಾಟರಾಯನಪುರ ಜಂಕ್ಷನ್ ಬಳಿ ನಡೆದಿದೆ. ಬೈಕ್ ಸವಾರ ಕಿರಣ್ ಮೃತ ದುರ್ದೈವಿ ಹಾಗೂ ಇನ್ನೋರ್ವ ಸವಾರನ ಗುರುತು ಪತ್ತೆಯಾಗಿಲ್ಲ. ಅತಿ ವೇಗವಾಗಿ ಬಂದ ಬುಲೆಟ್ ಬ್ಯಾಟರಾಯನಪುರ ಜಂಕ್ಷನ್ ಬಳಿ ಕಾರಿಗೆ ಡಿಕ್ಕಿಯಾಗಿದೆ. ಈ ಅಪಘಾತದ ಭೀಕರತೆಗ...