ನವದೆಹಲಿ: ದೇಶಾದ್ಯಂತ ಎಲ್ಲ ಬ್ಯಾಂಕುಗಳ ಎಟಿಎಂಗಳಲ್ಲೂ ಶೀಘ್ರ ಕಾರ್ಡ್ ಲೆಸ್ ಕ್ಯಾಶ್ ಸೇವೆ ಲಭ್ಯವಾಗಲಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಪ್ರಕಟಿಸಿದರು. ಇದರೊಂದಿಗೆ ಕಾರ್ಡ್ ಬಳಕೆ ಸಂಪೂರ್ಣ ಕೊನೆಗೊಳ್ಳಲಿದ್ದು, ಗ್ರಾಹಕನಿಗೆ ಹೆಚ್ಚಿನ ಉಪಯೋಗ ಪಡೆದುಕೊಳ್ಳಬಹುದು. ಈ ಹಣಕಾಸು ಸೇವೆಯು ಯೂನಿಫೈಡ್ ಪೇಮೆಂಟ್ ಇಂ...