ಕಾಂಗ್ರೆಸ್ ಮುಖಂಡೆ, ಉಡುಪಿ ನಗರಸಭೆ ಪೆರಂಪಳ್ಳಿ ವಾರ್ಡಿನ ಸದಸ್ಯೆ ಸೆಲಿನಾ ಕರ್ಕಡ(52) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ರಾತ್ರಿ ನಿಧನರಾದರು. ಕರುಳಿನ ಕ್ಯಾನ್ಸರ್ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಇವರು ಕೆಲವು ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಶನಿವಾರ ರಾತ್ರಿ ಹನ್ನೊಂದು ಮೂವತ್ತು ರ ಸುಮಾರಿಗೆ ಚಿಕಿತ್ಸೆ ...