ಚಿಕ್ಕಬಳ್ಳಾಪುರ: ತನ್ನ ಮೊಮ್ಮಗಳಿಗೆ ಮೇಕೆ ಗುದ್ದಿದೆ ಎಂದು ಮೇಕೆಯ ಮಾಲಿಕನ ಜೊತೆಗೆ ಜಗಳವಾಡಿದ ವೃದ್ಧರೊಬ್ಬರು ವ್ಯಕ್ತಿಯ ಏಟಿನ ಪರಿಣಾಮ ಮೃತಪಟ್ಟ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಿಸವನಹಳ್ಳಿಯಲ್ಲಿ ನಡೆದಿದೆ. 65 ವರ್ಷ ವಯಸ್ಸಿನ ಚಂದ್ರಶೇಖರ್ ಹತ್ಯೆಗೀಡಾದವರಾಗಿದ್ದಾರೆ. ಹರಕೆಗೆ ಬಿಟ್ಟಿದ್ದ ...