ಕರ್ನೂಲ್: ಗಣೇಶೋತ್ಸವದಲ್ಲಿ ಡಾನ್ಸ್ ಮಾಡುತ್ತಲೇ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗುತ್ತಿ ಪಟ್ಟಣದ ಗೌತಮಿಪುರ ಕಾಲನಿಯಲ್ಲಿ ನಡೆದಿದ್ದು, ಜೊತೆಯಲ್ಲಿದ್ದ ಸ್ನೇಹಿತರು, ಯುವಕನ ಸಾವಿನಿಂದ ಬೆಚ್ಚಿ ಬಿದ್ದಿದ್ದಾರೆ. ಗಣೇಶೋತ್ಸವದ ಸಂಭ್ರಮದಲ್ಲಿ ಯುವಕರೆಲ್ಲರೂ ಸೇರಿ ಡಾನ್ಸ್ ಮಾಡುತ್ತಿದ್ದರು....