ಇತ್ತೀಚಿಗೆ ತೆರೆಕಂಡು ಮನೆಮಾತಾದ ‘ಚಾರ್ಲಿ 777’ ಸಿನಿಮಾ ಇದೀಗ ನಿಮ್ಮ ಬಳಿಗೇ ಬರ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ಈ ಚಿತ್ರವನ್ನು ನೀವು ಇದೇ ಜುಲೈ 29ರಿಂದ ವೂಟ್ ಸೆಲೆಕ್ಟಿನಲ್ಲಿ ನೋಡಿ ಆನಂದಿಸಬಹುದು. ನಾಯಿ ಮತ್ತು ಮನುಷ್ಯನ ಸಂಬಂಧ ಹನ್ನೆರಡು ಸಾವಿರ ವರ್ಷಗಳಷ್ಟು ಹಿಂದಿನದು ಅಂತಾರೆ. ಅಂತ ಮುದ್ದಾದ ನಾಯಿಯೊಂದರ ಸುತ್ತ ಹೆಣೆದ ಕ...