ಚಿಕ್ಕಮಗಳೂರು: ಆ ವೃದ್ಧೆ ದಿನಾ ದೇವಸ್ಥಾನದ ಬಳಿಗೆ ಬರುತ್ತಿದ್ದರಂತೆ. ಎಲ್ಲರೂ ಆಕೆ ಭಿಕ್ಷೆ ಬೇಡಲು ಬರುತ್ತಿದ್ದಾಳೆ ಅಂದುಕೊಂಡು ದೇವಸ್ಥಾನದ ಬಳಿಯಿಂದ ಓಡಿಸಿದ ಘಟನೆ ಕೂಡ ನಡೆದಿತ್ತು ಎನ್ನಲಾಗಿದೆ. ಆದರೆ, ಆ ವೃದ್ಧೆ ದೇವಸ್ಥಾನಕ್ಕೆ ದೇಣಿಗೆ ನೀಡಲು ದೇವಸ್ಥಾನದ ಬಳಿಗೆ ಬರುತ್ತಿದ್ದಳು ಎನ್ನುವುದು ಇದೀಗ ತಿಳಿದು ಎಲ್ಲರೂ ಅಚ್ಚರಿಗೊಳಗಾಗಿದ್...