ಬಿಹಾರ: ಯುವಕನೋರ್ವ ತನ್ನ ಚಿಕ್ಕಮ್ಮನನ್ನೇ ವಿವಾಹವಾದ ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಇವರ ವಿವಾಹದ ವಿಡಿಯೋ ವೈರಲ್ ಆಗಿದೆ. ಇಬ್ಬರ ನಡುವೆ ಪ್ರೀತಿ ಆರಂಭವಾಗಿ ಫೋನ್ ನಲ್ಲಿ ಮಾತನಾಡುವವರೆಗೆ ಬಂದಿತ್ತು. ಫೋನ್ ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದ ಇವರಿಬ್ಬರು, ಮನೆಯಲ್ಲಿ ಯಾರೂ ಇಲ್ಲದ ದಿನ ನೋಡ...