ಭಾರತದ ತೀವ್ರ ವಿರೋಧದ ನಡುವೆಯೂ ಚೀನಾದ ಸ್ಪೈ ಹಡಗು ಶ್ರೀಲಂಕಾಕ್ಕೆ ಪ್ರವೇಶಿಸಿದ್ದು, ಭಾರತದ ಭದ್ರತೆಗೆ ಹಾಗೂ ಆರ್ಥಿಕ ವ್ಯವಸ್ಥೆಗೆ ಏಟು ನೀಡಲು ಚೀನಾ ಸಂಚು ಹೂಡಿದೆ ಎನ್ನುವ ಆತಂಕ ಇದೀಗ ಸೃಷ್ಟಿಯಾಗಿದೆ. ಚೀನಾದ ಬೇಹುಗಾರಿಕಾ ಹಡಗು ಶ್ರೀಲಂಕಾವನ್ನು ಪ್ರವೇಶಿಸುತ್ತಿರುವ ಬಗ್ಗೆ ಅಮೆರಿಕ ಕೂಡ ಆತಂಕ ವ್ಯಕ್ತಪಡಿಸಿತ್ತು. ಚೀನಾದ ಹಡಗಿನ ಕಾ...