ಬಳ್ಳಾರಿ: “ದೇವರು ನಿನಗೆ ತಾಳಿ ಕಟ್ಟಲು ಹೇಳಿದ್ದಾನೆ” ಎಂದು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಚರ್ಚ್ ಬ್ರದರ್ ತಾಳಿ ಕಟ್ಟಿದ ಘಟನೆ ನಡೆದಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ಬ್ರದರ್ ತಲೆ ಮರೆಸಿಕೊಂಡಿದ್ದಾನೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನಿಂದ ಈ ಘಟನೆ ವರದಿಯಾಗಿದ್ದು, ತಾಯಿಯ ಜೊತೆಗೆ ಪ್ರಾರ್ಥನೆಗೆ ಬಂದಿದ್ದ ಅ...